ಚೆಕ್‌ ಬೌನ್ಸ್‌ ಪ್ರಕರಣ ; ಮಲ್ಯಗೆ ಜಾಮೀನುರಹಿತ ವಾರೆಂಟ್‌ ಜಾರಿ

Update: 2016-08-06 07:57 GMT

ಅಲಹಾಬಾದ್‌, ಆ.6:  ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ  ಮದ್ಯದ  ಮಾಜಿ ದೊರೆ ವಿಜಯ್‌ ಮಲ್ಯಗೆ ದಿಲ್ಲಿಯ ಪಾಟಿಯಾಲ ಹೌಸ್‌ ಕೋರ್ಟ್‌  ಇಂದು  ಜಾಮೀನು ರಹಿತ ವಾರೆಂಟ್‌  ಹೊಡಿಸಿದೆ. ಇದರೊಂದಿಗೆ ಮಲ್ಯ ಮತ್ತೆ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News