ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅದ್ಭುತ ಪ್ರದರ್ಶನ
Update: 2017-08-01 13:37 GMT
ಲಂಡನ್ ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-2017ರಲ್ಲಿ ಭಾರತದ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ನೀಡಿದ್ದು, ವಿವಿಧ ವಿಭಾಗಗಳಲ್ಲಿ 5 ಪದಕಗಳನ್ನು ಗೆದ್ದಿದ್ದಾರೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಸುಂದರ್ ಸಿಂಗ್ ಗುಜ್ರಾರ್ ಚಿನ್ನ ಗೆಲ್ಲುವ ಮೂಲಕ ಮೊದಲ ಪದಕವನ್ನು ಭಾರತಕ್ಕೆ ತಂದಿತ್ತರು. ಕರಮ್ ಜ್ಯೋತಿ ದಲಾಲ್, ಶರದ್ ಕುಮಾರ್, ವರುಣ್ ಭಾಟಿ ಹಾಗೂ ಅಮಿತ್ ಕುಮಾರ್ ಸರೋಹಾ ಪದಕಗಳನ್ನು ಗೆದ್ದಿದ್ದಾರೆ.