ಎಸ್ ವಿ ರಂಗನಾಥ್ ಕೆಫೆ ಕಾಫಿ ಡೇ ಹಂಗಾಮಿ ಅಧ್ಯಕ್ಷ

Update: 2019-07-31 09:21 GMT

ಬೆಂಗಳೂರು, ಜು.31: ಕೆಫೆ ಕಾಫಿ ಡೇ ಹಂಗಾಮಿ ಅಧ್ಯಕ್ಷರಾಗಿ ಎಸ್​.ವಿ.ರಂಗನಾಥ್​  ಮತ್ತು ನಿತಿನ್​ ಬಾಗಮನೆ ಸಿಸಿಡಿಯ ಸಿಒಒ ಆಗಿ ನೇಮಕಗೊಂಡಿದ್ದಾರೆ. ಸಿಸಿಡಿ ಆಡಳಿತ ಮಂಡಳಿ ತುರ್ತು ಸಭೆ ಸೇರಿ ಈ ಆಯ್ಕೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News