ಮಹಿಳೆ ಆತ್ಮಹತ್ಯೆ

Update: 2022-06-12 15:33 GMT

ಕಾಪು : ಅನಾರೋಗ್ಯದಿಂದ ಬಳಲುತ್ತಿದ್ದ ಕಟಪಾಡಿ ಕನ್ಯಾನ ನಿವಾಸಿ ಶಮಿಳಾ ಕರ್ಕಡಾ (36) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜೂ.11 ರಂದು ಸಂಜೆ ವೇಳೆ ಮನೆಯ ರೂಮಿನೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News