ಯುವಕ ನಾಪತ್ತೆ
Update: 2025-01-14 15:37 GMT
ಮಲ್ಪೆ, ಜ.14 ಬಡನಿಡಿಯೂರು ಕದಿಕೆ ಕಟ್ಟದಮನೆ ನಿವಾಸಿ ಜಲಜ ಎಂಬವರ ಮಗ ರಮೇಶ(37) ಎಂಬವರು ಜ.12ರಂದು ರಾತ್ರಿ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.