ದ್ವಿತೀಯ ಪಿಯುಸಿ ಫಲಿತಾಂಶ: ಆಯೇಷಾ ಶಾಹ್ಝೀನ್ ಗೆ 528 ಅಂಕ

Update: 2022-06-19 13:57 GMT

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಡುಪಿ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಆಯೇಷಾ ಶಾಹ್ಝೀನ್ ೫೨೮(ಶೇ.೮೮) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.

ಇವರು ಅಂಬಾಗಿಲು ಸಂತೋಷ್‌ ನಗರದ ಅಬ್ಬಾಸ್ ಸಾಹೇಬ್ ಮತ್ತು ಸಾಯಿರಾ ಬಾನು ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News