ಕಾರ್ಕಳ; ಚಿಕಿತ್ಸೆಗೆ ಹಣದ ಅಭಾವ: ಯುವಕ ಆತ್ಮಹತ್ಯೆ

Update: 2022-07-06 15:03 GMT

ಕಾರ್ಕಳ: ಅನಾರೋಗ್ಯ ಹಾಗೂ ಚಿಕಿತ್ಸೆಗೆ ಹಣದ ಅಭಾವದ ಕಾರಣದಿಂದ ಮನನೊಂದ ನಿಟ್ಟೆ ಮದನಾಡು ನಿವಾಸಿ ಮಂಜುನಾಥ್ (34) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಜು.5ರಂದು ಬೆಳಗ್ಗೆ ಮನೆಯ ಬಳಿ ಇರುವ ನಿರ್ಮಾಣ ಹಂತದ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News