​ದುಬೈನಲ್ಲಿ ಉದ್ಯೋಗವಕಾಶ

Update: 2022-08-02 15:43 GMT

ಉಡುಪಿ, ಆ.2: ದುಬೈನ ಬೃಹತ್  ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ  ರಾಜ್ಯದ ಕಾರ್ಮಿಕರಿಗೆ  100   ಟೈಲ್ಸ್ ಮಾಸನ್ಸ್, 100 ಬ್ಲಾಕ್ ಮಾಸನ್ಸ್ ಮತ್ತು 100 ಮಾರ್ಬಲ್ ಮಾಸನ್ಸ್ ಉದ್ಯೋಗಗಳಿದ್ದು, 2 ವರ್ಷ ಅನುಭವ ಉಳ್ಳವರಿಗೆ ರೂ.21,720-26,064 ಹಾಗೂ ಹೊಸಬರಿಗೆ 18,462-20,634 ವೇತನ ವನ್ನು ನೀಡಲಾಗುತ್ತದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ -www.kvtsdc.com-ಜಾಲತಾಣದಲ್ಲಿ ಹಾಗೂ ದೂರವಾಣಿ ಸಂ.: 8310100754, 080-29753007, ಈಮೇಲ್ -kvtsdcora@karnataka.gov.in- ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾ ಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News