ದೀಪಕ್ ಜಿ. ಅಪ್ಪಾಜಿಗೆ ಪಿಎಚ್‍ಡಿ
Update: 2022-10-28 16:47 GMT
ಬೆಂಗಳೂರು, ಅ. 28: ಮಂಡ್ಯ ಜಿಲ್ಲೆ ಮಳವಳ್ಳಿಯ ದೀಪಕ್ ಜಿ. ಅಪ್ಪಾಜಿ ಅವರಿಗೆ ಸಿವಿಲ್ ಎಂಜಿನಿಯರ್ ವಿಭಾಗದ ಡಾ.ಚೇತನ್ ಕೆ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.
ದೀಪಕ್ ಅಪ್ಪಾಜಿ ಅವರು ಮಂಡಿಸಿದ ‘ಡ್ಯುರಬಿಲಿಟಿ ಸ್ಟಡೀಸ್ ಆನ್ ಸೆಲ್ಫ್ ಕಂಪ್ಯಾಕ್ಟಿಂಗ್ ಕಾಂಕ್ರೆಟ್ ವಿತ್ ಮಿನರಲ್ ಅಡಮಿಕ್ಸ್ಚರ್ಸ್ ಅಂಡ್ ಪಾಲಿಪ್ರೊಲೇನ್ ಫೈಬರ್ಸ್’ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿವಿ ಪಿಎಚ್‍ಡಿ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.