ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10 ಅಭ್ಯರ್ಥಿಗಳ ಗೆಲುವು

Update: 2022-10-31 06:38 GMT

ವಿಜಯಪುರ, ಅ.31: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಎಐಎಂಐಎಂ ಖಾತೆ ತೆರೆದಿದ್ದು, ಸ್ಪರ್ಧಿಸಿದ್ದ 4 ಸ್ಥಾನಗಳಲ್ಲಿ 2ರಲ್ಲಿ ಜಯಬೇರಿ ಬಾರಿಸಿದೆ.

ಉಳಿದಂತೆ  ಪಕ್ಷೇತರ 5, ಜೆಡಿಎಸ್ 1 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಗೆಲುವಿನ ವಿವರ ಹೀಗಿದೆ...

ವಾರ್ಡ್ ನಂ. 1 - ಕಾಂಗ್ರೆಸ್ - ಆಸಿಫ್ ಶಾನವಾಲೆ

ವಾರ್ಡ್ ನಂ. 2 - ಪಕ್ಷೇತರ - ಅಲ್ತಾಫ್ ಇಟಗಿ

ವಾರ್ಡ್ ನಂ. 3 - ಬಿಜೆಪಿ - ಸುನೀತಾ ಒಡೆಯರ್

ವಾರ್ಡ್ ನಂ. 4 - ಜೆಡಿಎಸ್ - ರಾಜು ಚೌಹಾಣ್

ವಾರ್ಡ್ ನಂ. 5 - ಬಿಜೆಪಿ - ಎಂ.ಎಸ್.ಕರಡಿ

ವಾರ್ಡ್ ನಂ. 6 - ಬಿಜೆಪಿ -ಮಲ್ಲುಗೌಡ ಪಾಟೀಲ್

ವಾರ್ಡ್ ನಂ. 7 - ಬಿಜೆಪಿ - ರಾಹುಲ್ ಜಾಧವ್

ವಾರ್ಡ್ ನಂ. 8 - ಪಕ್ಷೇತರ - ಅಶೋಕ ನ್ಯಾಮಗೌಡ

ವಾರ್ಡ್ ನಂ. 9 - ಬಿಜೆಪಿ - ರಾಜಶೇಖರ್ ಮಗಿಮಠ

ವಾರ್ಡ್ ನಂ. 10 -  ಬಿಜೆಪಿ - ಸುನಂದಾ ಕುಮಸಿ

ವಾರ್ಡ್ ನಂ. 11 - ಬಿಜೆಪಿ - ವಿಠ್ಠಲ ಹೊಸಪೇಟ್

ವಾರ್ಡ್ ನಂ. 12 - ಬಿಜೆಪಿ - ರಶ್ಮಿ ಕೊರಿ

ವಾರ್ಡ್ ನಂ. 13 - ಬಿಜೆಪಿ - ದೇವಗಿರಿ ಮೋಹನ್

ವಾರ್ಡ್ ನಂ. 14 - ಬಿಜೆಪಿ - ಹನಮಂತ ಗೋಸಾವಿ

ವಾರ್ಡ್ ನಂ. 15 - ಬಿಜೆಪಿ - ಸ್ವಪ್ನಾ ಕನಮುಚನಾಳ

ವಾರ್ಡ್ ನಂ. 16 - ಕಾಂಗ್ರೆಸ್ - ಅಂಜುಮಾರ್ ಮನಗೂಳಿ

ವಾರ್ಡ್ ನಂ. 17 - ಪಕ್ಷೇತರ - ಸುಮಿತ್ರಾ ಜಾಧವ

ವಾರ್ಡ್ ನಂ. 18 - ಕಾಂಗ್ರೆಸ್ - ದಿನೇಶ್ ಹಳ್ಳಿ

ವಾರ್ಡ್ ನಂ. 19 - ಪಕ್ಷೇತರ - ನಿಶತ್ ನದಾಫ್

ವಾರ್ಡ್ 20. - ಕಾಂಗ್ರೆಸ್ - ಶಹೀನ್ ಬಾಗಿ

ವಾರ್ಡ್ ನಂ. 21 - ಬಿಜೆಪಿ - ಮಲ್ಲಿಕಾರ್ಜುನ ಗದಗಿ

ವಾರ್ಡ್ ನಂ. 22 - ಬಿಜೆಪಿ - ಪ್ರೇಮಾನಂದ ಬಿರಾದಾರ್

ವಾರ್ಡ್ ನಂ. 23 - ಕಾಂಗ್ರೆಸ್ - ಮುಹಮ್ಮದ್ ನಾಡೇವಾಲಾ

ವಾರ್ಡ್ ನಂ. 24 - ಪಕ್ಷೇತರ - ವಿಮಲಾ ಖಾನೆ

ವಾರ್ಡ್ ನಂ. 25 - ಎಐಎಂಐಎಂ - ಸುಪೀಯಾ ವಾಟಿ

ವಾರ್ಡ್ ನಂ. 26 - ಬಿಜೆಪಿ - ಕಿರಣ ಪಾಟೀಲ್

ವಾರ್ಡ್ ನಂ. 27 - ಕಾಂಗ್ರೆಸ್ - ಶಹಿಸ್ತಾ ಖುರೇಶಿ

ವಾರ್ಡ್ ನಂ. 28 - ಎಐಎಂಐಎಂ - ರಿಝ್ವಾನ್ ಬಾನು ಇನಾಮ್ದಾರ್

ವಾರ್ಡ್ ನಂ. 29 - ಬಿಜೆಪಿ - ವಿಜಯಕುಮಾರ್ ಬಿರಾದಾರ

ವಾರ್ಡ್ ನಂ. 30 - ಕಾಂಗ್ರೆಸ್ - ಅಪ್ಪು ಪೂಜಾರಿ

ವಾರ್ಡ್ ನಂ. 31 - ಕಾಂಗ್ರೆಸ್ - ಸಿದಾರಾ ಬೀಳಗಿ

ವಾರ್ಡ್ ನಂ. 32 - ಬಿಜೆಪಿ - ಶಿವರುದ್ರಪ್ಪ ಬಾಗಲಕೋಟ

ವಾರ್ಡ್ ನಂ. 33 - ಕಾಂಗ್ರೆಸ್ - ಆರತಿ ಶಹಾಪುರ

ವಾರ್ಡ್ ನಂ. 34 - ಕಾಂಗ್ರೆಸ್ - ಮೆಹಜಬಿನ್ ಹೊರ್ತಿ

ವಾರ್ಡ್ ನಂ. 35 - ಬಿಜೆಪಿ - ರಾಜಶೇಖರ್ ಕುರಿವಾರ

ಇದನ್ನೂ ಓದಿ: ಗುಜರಾತ್ ಸೇತುವೆ ದುರಂತ: 100 ದಾಟಿದ ಮೃತರ ಸಂಖ್ಯೆ

Similar News