ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಮ್‌ಗಳು ಸೃಷ್ಟಿಯಾಗಿವೆ: ಕಾಂಗ್ರೆಸ್
''ನಿರಾಣಿಯವರನ್ನ ಸಿಎಂ ಮಾಡಲು ಯತ್ನಿಸಿದ ಟೀಮ್‌ಗೆ ...''
ಬೆಂಗಳೂರು: ''ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಮ್‌ಗಳು ಸೃಷ್ಟಿಯಾಗಿವೆ'' ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಸಂಬಂಧ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ''BSY ಟೀಮ್, ಸಂತೋಷ್ ಟೀಮ್, ವಲಸಿಗರ ಟೀಮ್, ಬೊಮ್ಮಾಯಿ ಟೀಮ್, ಸಂಘಿಗಳ ಟೀಮ್, ನಿರಾಣಿ ಟೀಮ್ ಗಳಿವೆ'' ಎಂದು ಹೇಳಿದೆ.
''ಮುರುಗೇಶ್ ನಿರಾಣಿಯವರನ್ನ ಸಿಎಂ ಮಾಡಲು ಯತ್ನಿಸಿದ ಟೀಮ್‌ಗೆ ಹಿನ್ನಡೆಯಾಗಿದ್ದೇಕೆ? ಸಿಎಂ ಹುದ್ದೆಯ ಹರಾಜು ಮೊತ್ತ 2,500 ಕೋಟಿ ನೀಡಲು ವಿಫಲವಾಗಿದ್ದಕ್ಕಾ? ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
''PSI ಅಕ್ರಮದಿಂದ 54 ಸಾವಿರ ಯುವಕರ ಬದುಕನ್ನು ಮುಳುಗಿಸಿದ ಆರಗ ಜ್ಞಾನೇಂದ್ರ ಅವರೇ, ಕಾಂಗ್ರೆಸ್ ಚಿಂತೆ ಬಿಡಿ, ನಿಮ್ಮ ರೇಣುಕಾಚಾರ್ಯರೇ ನಿಮ್ಮ ಇಲಾಖೆಯ ಕಾರ್ಯವೈಖರಿ ಬಗ್ಗೆ ಟೀಕಿಸುತ್ತಿದ್ದಾರೆ, ಅದನ್ನು ಗಮನಿಸಿ. ಕಾಂಗ್ರೆಸ್ ಜಪ ಬಿಟ್ಟು, ಕಾನೂನು ಸುವ್ಯವಸ್ಥೆ ಗಮನಿಸಿದ್ದರೆ ರಾಜ್ಯದ ಕ್ರೈಮ್ ರೇಟ್ ಹೆಚ್ಚುತ್ತಿರಲಿಲ್ಲ'' ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ಕಿಡಿಗಾರಿಗೆ
ಬಿಜೆಪಿಯಲ್ಲಿ ಗಲ್ಲಿ ಕ್ರಿಕೆಟ್‌ನಂತೆ ಹಲವು ಟೀಮ್‌ಗಳು ಸೃಷ್ಟಿಯಾಗಿವೆ!
— Karnataka Congress (@INCKarnataka) November 7, 2022
BSY ಟೀಮ್,
ಸಂತೋಷ್ ಟೀಮ್,
ವಲಸಿಗರ ಟೀಮ್,
ಬೊಮ್ಮಾಯಿ ಟೀಮ್,
ಸಂಘಿಗಳ ಟೀಮ್,
ನಿರಾಣಿ ಟೀಮ್!
ಮುರುಗೇಶ್ ನಿರಾಣಿಯವರನ್ನ ಸಿಎಂ ಮಾಡಲು ಯತ್ನಿಸಿದ ಟೀಮ್‌ಗೆ ಹಿನ್ನಡೆಯಾಗಿದ್ದೇಕೆ @BJP4Karnataka? ಸಿಎಂ ಹುದ್ದೆಯ ಹರಾಜು ಮೊತ್ತ 2,500 ಕೋಟಿ ನೀಡಲು ವಿಫಲವಾಗಿದ್ದಕ್ಕಾ? pic.twitter.com/1A5oe9ccs6