ರಾಜ್ಯದ 5 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್
Update: 2022-11-24 13:20 GMT
ಬೆಂಗಳೂರು, ನ.24: ರಾಜ್ಯದ 5 ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಿ ಎಐಸಿಸಿ (All India Congress Committee) ಗುರುವಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿ 5 ಜಿಲ್ಲೆಗಳಿಗೆ ನೂತ ಅಧ್ಯಕ್ಷರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
►► ನೂತನ ಜಿಲ್ಲಾ ಘಟಕದ ಅಧ್ಯಕ್ಷರ ವಿವರ:
► ಸಿ.ಆರ್.ಗೌಡ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ
► ಚಂದ್ರಶೇಖರ್ ಗೌಡ - ತುಮಕೂರು ಜಿಲ್ಲೆ
► ಇ.ಎಚ್. ಲಕ್ಷ್ಮಣ್- ಹಾಸನ ಜಿಲ್ಲೆ
► ಬಸರೆಡ್ಡಿ- ಯಾದಗಿರಿ ಜಿಲ್ಲೆ
► ಧರ್ಮಜ ಉತ್ತಪ್ಪ- ಕೊಡಗು ಜಿಲ್ಲೆ