ಸಚಿವ ಸಂಪುಟ ವಿಸ್ತರಣೆ: ಎಚ್.ಸಿ ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್ ಗೆ ಸ್ಥಾನ
ಬಿ.ಕೆ ಹರಿಪ್ರಸಾದ್ ಗೆ ಕೈ ತಪ್ಪಿದ ಮಂತ್ರಿ ಸ್ಥಾನ ► ನೂತನ ಸಚಿವರ ಪಟ್ಟಿ ಇಲ್ಲಿದೆ...
Update: 2023-05-27 03:54 GMT
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಸಚಿವ ಸಂಪುಟ ವಿಸ್ತರಣೆ ಮಾಡಿ ಶುಕ್ರವಾರ ಅಂತಿಮಗೊಳಿಸಿದ್ದು, 24 ಮಂದಿ ಶಾಸಕರಿಗೆ ಮಣಿ ಹಾಕಿದೆ. ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಗೆ ಮಂತ್ರಿ ಸ್ಥಾನ ಕೈ ತಪ್ಪಿದೆ.
ಇನ್ನು ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ನೂತನ ಸಚಿವರ ಪಟ್ಟಿ ರಾಜಭವನಕ್ಕೆ ರವಾನೆಯಾಗಿದ್ದು, ನೂತನ ಸಚಿವರು ನಾಳೆ (ಶನಿವಾರ) ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನೂತನ ಸಚಿವರ ಪಟ್ಟಿ ಇಲ್ಲಿದೆ...
ಡಾ.ಎಚ್.ಸಿ.ಮಹದೇವಪ್ಪ
ಕೆ.ಪಾಟೀಲ್
ಕೃಷ್ಣ ಭೈರೇಗೌಡ
ದಿನೇಶ್ ಗುಂಡೂರಾವ್
ಶರಣಬಸಪ್ಪ ದರ್ಶನಾಪುರ್
ಸಂತೋಷ್ ಲಾಡ್
ಲಕ್ಷ್ಮೀ ಹೆಬ್ಬಾಳ‌್ಕರ್
ಎಂ.ಸಿ.ಸುಧಾಕರ್
ಡಿ. ಸುಧಾಕರ್
ಡಾ.ಶರಣಪ್ರಕಾಶ್ ಪಾಟೀಲ್
ಈಶ್ವರ್ ಖಂಡ್ರೆ
ರಹೀಮ್ ಖಾನ್
ಬಿ.ನಾಗೇಂದ್ರ
ಮಂಕಾಳು ವೈದ್ಯ
ಮಧು ಬಂಗಾರಪ್ಪ
ಬೋಸರಾಜು
ಕೆ.ಎನ್.ರಾಜಣ್ಣ
ಬೈರತಿ ಸುರೇಶ್
ಶಿವಾನಂದ ಪಾಟೀಲ್
ಕೆ.ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ್
ಎನ್.ಚಲುವರಾಯಸ್ವಾಮಿ
ಶಿವರಾಜ ತಂಗಡಗಿ
ಆರ್.ಬಿ.ತಿಮ್ಮಾಪುರ