ಬೆಂಗಳೂರಿನ ತಿಲಕ್ ನಗರದ ಮಸ್ಜಿದ್ ಯಾಸಿನ್ ನಲ್ಲಿ ಸ್ವಾತಂತ್ರ ದಿನಾಚರಣೆ

Update: 2024-08-15 09:47 GMT

ಬೆಂಗಳೂರು : ಇಲ್ಲಿನ ತಿಲಕ್ ನಗರದ ಮಸ್ಜಿದ್ ಯಾಸಿನ್ ನಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಮಸೀದಿ ಆಡಳಿತ ಸಮಿತಿಯ ಸದಸ್ಯರು ಮತ್ತು ಇತರರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನಡೆಸಲಾಯಿತು.

ಯಾಸಿನ್ ಮಸೀದಿ ಆಡಳಿತ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಕಬೀರ್ ಎ ಕೆ ಅವರು ಧ್ವಜಾರೋಹಣ ನೆರವೇರಿಸಿದರು. ಮುಹಮ್ಮದ್ ಉಸ್ತಾದ್, ಅಬ್ದುಲ್ ಕಬೀರ್ ಮುಸ್ಲಿಯಾರ್,  ಜಾಫರ್ ಎಂ. ಮತ್ತು  ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News