ಅಲ್ ಮಸ್ಜಿದುಲ್ ಹುದಾ ಸುನ್ನತ್ ಕೆರೆ| ನೂತನ ಗಲ್ಫ್ ಕಮಿಟಿ ರಚನೆ: ಅಧ್ಯಕ್ಷರಾಗಿ ಶಂಸುದ್ದೀನ್ I.G

Update: 2024-12-31 18:01 GMT

ಶಂಸುದ್ದೀನ್ I.G

ಸುನ್ನತ್ ಕೆರೆ: ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ಸುನ್ನತ್ ಕೆರೆ ಇದರ ಅಧೀನದಲ್ಲಿರುವ ಗಲ್ಫ್ ಕಮಿಟಿ ʼFaith Forum SKʼಗೆ ನೂತನ ಪದಾಧಿಕಾರಿಗಳನ್ನು ಸುನ್ನತ್‌ಕೆರೆ ಮಸೀದಿ ವಠಾರದಲ್ಲಿ ಇತ್ತೀಚೆಗೆ ಆಯ್ಕೆ ಮಾಡಲಾಯಿತು.

2024-25ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ:

ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಿಮಾನ್, ಹಾಜಿ ಹಮೀದ್ SKH ಅವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಂಸುದ್ದೀನ್ ಐ.ಜಿ, ಉಪಾಧ್ಯಕ್ಷರುಗಳಾಗಿ ನಝೀರ್ SK, ಮುಸ್ತಫಾ KSB, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ EK, ಕೋಶಾಧಿಕಾರಿಯಾಗಿ ಕಲಂದರ್ BH, ಜೊತೆ ಕಾರ್ಯದರ್ಶಿಗಳಾಗಿ ಇಮ್ರಾನ್ SK, ಹಾರಿಸ್ ಲಾಲ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟನೆ ತಿಳಿಸಿದೆ.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News