ಮಂಗಳೂರು: ಹಿದಾಯ ಫೌಂಡೇಶನ್ ಮಹಿಳಾ ವಿಭಾಗದ "ಫ್ಯೂಷನ್ ಫೇರ್" ಮುಂದೂಡಿಕೆ

Update: 2024-10-07 08:56 GMT

ಮಂಗಳೂರು, ಅ7: ಹಿದಾಯ ಫೌಂಡೇಶನ್ ನ ಮಹಿಳಾ ವಿಭಾಗವು ಅ.8ರಂದು ನಗರದ ಪುರಭವನದಲ್ಲಿ ಆಯೋಜಿಸಿದ್ದ 'ಫ್ಯೂಷನ್ ಫೇರ್' ಬೃಹತ್ ಮೇಳವನ್ನು ಮುಮ್ತಾಝ್‌ ಅಲಿ ಅವರ  ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News