ಎಸ್ಕೆಎಸ್ಎಸ್ಎಫ್ ದೇರಳಕಟ್ಟೆ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

Update: 2023-12-30 10:00 GMT

ದೇರಳಕಟ್ಟೆ: ಎಸ್ಕೆಎಸ್ಎಸ್ಎಫ್ ದೇರಳಕಟ್ಟೆ ಶಾಖೆ ಇದರ 2024-26 ನೇ ಸಾಲಿನ ನೂತನ ಸಮಿತಿ ರಚನೆ ಹಾಗೂ ಶೈಖುನಾ ಶಂಸುಲ್ ಉಲಮಾ (ಖ.ಸಿ) ಮೌಲಿದ್ ಮಜ್ಲಿಸ್ ಎಸ್ಕೆಎಸ್ಎಸ್ಎಫ್ ನಿರ್ದೇಶಕ ಮುಹಮ್ಮದ್ ನಡುಪದವು ಅವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಸ್ತಫಾ ಮಕ್ದೂಮಿ ಬದ್ಯಾರ್ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿದರು.

ದೇರಳಕಟ್ಟೆ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು,

ನೂತನ ಸಮಿತಿ ರಚನಾ ಸಭೆಯಲ್ಲಿ ಮುಹಮ್ಮದ್ ಅಲೀ ಫೈಝಿ ಪರಪ್ಪು ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಇರ್ಷಾದ್ ಹೆಚ್. ಕಲ್ಲು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು,

2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಫೈಝಲ್ ಡಿ.ಎಂ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಇರ್ಫಾನ್. ಡಿ, ಕೋಶಾಧಿಕಾರಿಯಾಗಿ ನಿಯಾಝ್ ಡಿ.ಎಂ, ವರ್ಕಿಂಗ್ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಹೆಚ್.ಆರ್, ಉಪಾಧ್ಯಕ್ಷರಾಗಿ ಮುಹಮ್ಮದ್ ಮುನ್ಸಿದ್ , ತಮೀಮ್ ಅಹ್ಮದ್, ಜತೆ ಕಾರ್ಯದರ್ಶಿಗಳಾಗಿ ಝುಲ್ಫಾನ್,ಶಾಹಿಲ್, ಕ್ಲಸ್ಟರ್ ಕೌನ್ಸಿಲರ್ ಗಳಾಗಿ ಮುಝಮ್ಮಿಲ್ ಅಸೈ, ಇಬ್ರಾಹಿಂ ಪನೀರ್, ಮುಹಮ್ಮದ್ ಯಾಕೂಬ್, ಮುಹಮ್ಮದ್ ಮುನ್ಸಿದ್, ನೌಷಾದ್, ಶಾಕಿಬ್ ಯಮಾನಿ, ಹರ್ಷಾದ್ ಹಾಗೂ ಏಳು ಮಂದಿಯನ್ನು ಸಮಿತಿ ಸದಸ್ಯರಾಗಿ ಆರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News