ಶ್ರೀನಿಧಿ ಆಚಾರ್ಯ

Update: 2024-10-12 13:48 GMT

ಉಡುಪಿ, ಅ.12: ಶ್ರೀನಿಧಿ ಆಚಾರ್ಯ (60) ಅವರು ಅಲ್ಪಕಾಲದ ಅಸೌಖ್ಯದಿಂದ ಅ.11ರಂದು ನಿಧನ ಹೊಂದಿದರು. ಆರಂಭದಲ್ಲಿ ಮಣಿಪಾಲ ಪವರ್ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದ ಇವರು ಬಳಿಕ ವಿದೇಶದಲ್ಲಿದ್ದು ಸದ್ಯ ಊರಲ್ಲಿ ನೆಲೆಸಿದ್ದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಗಣೇಶ್ ರಾವ್
ಸುಶೀಲಾ
ಪ್ರಭಾಕರ