ಎಂ ಜಿ ಟಿ ರಿಯಾದ್‌ ವತಿಯಿಂದ ನ.14 ರಂದು "ಮಲೆನಾಡ ಸಂಗಮ 2K24"

Update: 2024-10-26 03:52 GMT

ರಿಯಾದ್: ಮಲೆನಾಡ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ಇದರ ದಶಮಾನೋತ್ಸವದ ಅಂಗವಾಗಿ ಮಲೆನಾಡ ಸಂಗಮ ಬಹಳ ಅದ್ದೂರಿಯಲ್ಲಿ ಇದೇ ಬರುವ ನವೆಂಬರ್ 14ರಂದು ಗುರುವಾರ ಎಲೆಕ್ಟ್ರಾನಿಕ್ ಇಸ್ತಿರಾಹ ರಿಮಾಲ್ ರಿಯಾದಿನಲ್ಲಿ ನಡೆಯಲಿದೆ.

ಮಲೆನಾಡಿನ ಭೋಜನ ದೊಂದಿಗೆ ಆರಂಭಿಸುವ ಕಾರ್ಯಕ್ರಮದಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ಪುರುಷರಿಗೆ ಮತ್ತು ಮಕ್ಕಳಿಗೆ ಗೇಮ್ಸ್ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಸಂಭ್ರಮದ ಸಡಗರದ, ಮಲೆನಾಡ ಸಂಗಮ,ಕಾರ್ಯಕ್ರಮದ ನಡೆಯಲಿದೆ ಎಂದು, MGT ರಿಯಾದ್ ಅಧ್ಯಕ್ಷ ಇರ್ಷಾದ್ ಅಬ್ದುಲ್ ರಹಮಾನ್ ಚಕ್ಕಮಕ್ಕಿ. ಮತ್ತು ಪ್ರಧಾನ ಕಾರ್ಯದರ್ಶಿ ಅನ್ಸರ್ ಚಕ್ಕಮಕ್ಕಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News