ಬೆನ್ನಿನ ಕೆಳಭಾಗದ ನೋವಿನ ಸಮಸ್ಯೆಯೇ? ಪರಿಹಾರಕ್ಕೆ ಈ ಸೂತ್ರಗಳನ್ನು ಪ್ರಯತ್ನಿಸಿ..

Update: 2023-08-03 16:04 GMT

ನಿಮ್ಮ ಬೆನ್ನಿನ ಕೆಳಭಾಗದ ನೋವಿನ ನಿರಂತರ ಸಮಸ್ಯೆಗೆ ಹಲವು ಚಿಕಿತ್ಸೆಗಳು ಬೇಕಾಗಬಹುದು. ಇದು ನಿಮ್ಮ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇವುಗಳಿಗೆ ಚಿಕಿತ್ಸೆ ಹೇಗೆ ಎಂಬ ಬಗ್ಗೆ ಕೆಲ ಉಪಯುಕ್ತ ಸಲಹೆಗಳು ಇಲ್ಲಿವೆ. ಚಿಕಿತ್ಸೆ ಅಥವಾ ಚಿಕಿತ್ಸೆಗಳ ಮಿಶ್ರಣವನ್ನು ನಿರ್ಧರಿಸಲು ಈ ಸುಲಭ ಸೂತ್ರಗಳನ್ನು ಪ್ರಯತ್ನಿಸಿ...

ಶಾರೀರಿಕ ಚಿಕಿತ್ಸಕರ ಸಲಹೆ ಪಡೆಯುವುದು, ವ್ಯಾಯಾಮ, ಬಿಸಿ ಮತ್ತು ತಂಪು ಅದುಮುವಿಕೆ ಇದಕ್ಕೆ ನೆರವಾಗಬಹುದು. ಜತೆಗೆ ಒತ್ತಡವನ್ನು ಕಡಿಮೆ ಮಾಡುವುದು ಕೂಡಾ ಅಗತ್ಯ. ಜತೆಗೆ ಎಂಡೋರ್ಫಿನ್‍ಗಳ ಉತ್ಪಾದನೆಯನ್ನು ಉತ್ತೇಜಿಸುವುದು, ಸಾಕಷ್ಟು ನಿದ್ದೆ ಮಾಡುವುದು ಮತ್ತು ಉತ್ತಮ ದೇಹಭಂಗಿಯನ್ನು ಕಾಪಾಡಿಕೊಳ್ಳುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

ಬೆನ್ನುನೋವಿನ ಅನುಭವವಾದಲ್ಲಿ ಈ ಸರಳ ಸೂತ್ರಗಳನ್ನು ಅನುಸರಿಸಬಹುದಾದರೂ, ನೋವು ಹಲವು ವಾರಗಳ ಕಾಲ ನಿರಂತರವಾಗಿ ಇದ್ದಲ್ಲಿ ನೀವು ವೈದ್ಯರ ಸಲಹೆಯಂತೆ ಮುಂದುವರಿಬೇಕಾಗುತ್ತದೆ.

ಕೃಪೆ: ndtv.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News