ಉಕ್ರೇನ್: ಸಮಿತಿ ಸಭೆಯಲ್ಲಿ ಗ್ರೆನೇಡ್ ಸಿಡಿಸಿದ ಕೌನ್ಸಿಲರ್, 26 ಮಂದಿಗೆ ಗಾಯ

Update: 2023-12-15 17:16 GMT

Photo : twitter/IntelRegion

ಕೀವ್: ಉಕ್ರೇನ್ ನ ಪಶ್ಚಿಮದ ಝಕರ್ಪಟಿಯಾ ಪ್ರಾಂತದಲ್ಲಿ ಶುಕ್ರವಾರ ನಡೆದ ಗ್ರಾಮಸಮಿತಿ ಸಭೆಯಲ್ಲಿ ಕೌಕ್ಸಿಲರ್ ಒಬ್ಬರು ಗ್ರೆನೇಡ್ ಸಿಡಿಸಿದಾಗ ಕನಿಷ್ಟ 26 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಮಿತಿಯ ಸಭೆ ನಡೆಯುತ್ತಿದ್ದಾಗ ಕೌನ್ಸಿಲರ್ ಗ್ರೆನೇಡ್ ಸಿಡಿಸಿದ್ದು ಕನಿಷ್ಟ 26 ಮಂದಿ ಗಾಯಗೊಂಡಿದ್ದು ಇದರಲ್ಲಿ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News