ಚೀನಾ: ಚೂರಿ ಇರಿತಕ್ಕೆ 8 ಮಂದಿ ಬಲಿ; 17 ಮಂದಿಗೆ ಗಾಯ

Update: 2024-11-16 17:02 GMT

ಸಾಂದರ್ಭಿಕ ಚಿತ್ರ

ಬೀಜಿಂಗ್: ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಶನಿವಾರ ಚೂರಿ ಇರಿತಕ್ಕೆ ಕನಿಷ್ಟ 8 ಮಂದಿ ಬಲಿಯಾಗಿದ್ದು ಇತರ 17 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಿಯಾಂಗ್ಸು ಪ್ರಾಂತದ `ವುಕ್ಸಿ ವೊಕೇಷನಲ್ ಇನ್‍ಸ್ಟಿಟ್ಯೂಟ್ ಆಪ್ ಆಟ್ರ್ಸ್ ಆ್ಯಂಡ್ ಟೆಕ್ನಾಲಜಿ'ಯಲ್ಲಿ ಶನಿವಾರ ಸಂಜೆ 21 ವರ್ಷದ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News