ಅಮೆರಿಕ | ಸೆನೆಟ್ ನಾಯಕರಾಗಿ ಜಾನ್ ಥೂನ್ ಆಯ್ಕೆ

Update: 2024-11-14 16:36 GMT

 ಜಾನ್ ಥೂನ್ | PC : X/@SenJohnThune

ವಾಷಿಂಗ್ಟನ್ : ಅಮೆರಿಕ ಸಂಸತ್‍ನ ಮೇಲ್ಮನೆ ಸೆನೆಟ್‍ ನ ನೂತನ ನಾಯಕರನ್ನಾಗಿ ಜಾನ್ ಥೂನ್ ರನ್ನು ರಿಪಬ್ಲಿಕನ್ ಪಕ್ಷ ಬುಧವಾರ ಆಯ್ಕೆ ಮಾಡಿದ್ದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಷ್ಟ ರಿಕ್ ಸ್ಕಾಟ್ ಹೆಸರನ್ನು ತಿರಸ್ಕರಿಸಿದೆ.

ರಿಪಬ್ಲಿಕನ್ ಪಕ್ಷದಲ್ಲಿರುವ ಟ್ರಂಪ್ ಬೆಂಬಲಿಗರು ಸೆನೆಟ್‍ ನ ನೂತನ ನಾಯಕನ ಹುದ್ದೆಗೆ ಟ್ರಂಪ್ ನಿಷ್ಟ ರಿಕ್ ಸ್ಕಾಟ್ ಹೆಸರನ್ನು ಮುಂದಿರಿಸಿದ್ದರು. ಆದರೆ ಈ ಪ್ರಸ್ತಾಪವನ್ನು ಪಕ್ಷ ತಳ್ಳಿಹಾಕಿ ಜಾನ್ ಥೂನ್‍ರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News