ಲೆಬನಾನ್ | ಇಸ್ರೇಲ್‍ನ 4 ಯೋಧರ ಸಾವು

Update: 2024-10-25 15:49 GMT

ಸಾಂದರ್ಭಿಕ ಚಿತ್ರ (PTI)

ಜೆರುಸಲೇಂ : ದಕ್ಷಿಣ ಲೆಬನಾನ್‍ನಲ್ಲಿ ನಡೆದ ಹೋರಾಟದಲ್ಲಿ ತನ್ನ ನಾಲ್ವರು ಯೋಧರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

ದಕ್ಷಿಣ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಎದುರಿನ ಯುದ್ಧದಲ್ಲಿ ತನ್ನ ನಾಲ್ವರು ಯೋಧರು ಸಾವನ್ನಪ್ಪಿದ್ದು ಇದರೊಂದಿಗೆ ಸೆಪ್ಟಂಬರ್ ಅಂತ್ಯದಲ್ಲಿ ದಕ್ಷಿಣ ಲೆಬನಾನ್‍ನಲ್ಲಿ ಆರಂಭಗೊಂಡ ಭೂ ಕಾರ್ಯಾಚರಣೆಯಲ್ಲಿ ಮೃತ ಯೋಧರ ಸಂಖ್ಯೆ 26ಕ್ಕೇರಿದೆ ಎಂದು ಇಸ್ರೇಲ್ ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News