ಪೂರ್ವ ಉಕ್ರೇನ್‍ನಲ್ಲಿ ಮುನ್ನಡೆ ಸಾಧಿಸಿದ ರಶ್ಯ

Update: 2024-12-04 16:38 GMT

  ಸಾಂದರ್ಭಿಕ ಚಿತ್ರ | PC :PTI

ಕೀವ್ : ಪೂರ್ವ ಉಕ್ರೇನ್‍ನ ಎರಡು ಪ್ರಮುಖ ಗ್ರಾಮಗಳನ್ನು ರಶ್ಯ ಪಡೆ ವಶಪಡಿಸಿಕೊಂಡು ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಲು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಆದೇಶಿಸಿರುವುದಾಗಿ ವರದಿಯಾಗಿದೆ.

ಡೊನೆಟ್ಸ್ಕ್ ವಲಯದ ಒಂದು ಗ್ರಾಮ ಹಾಗೂ ಝಪೋರಿಜಿಯಾದ ದಕ್ಷಿಣದಲ್ಲಿರುವ ಮತ್ತೊಂದು ಗ್ರಾಮವನ್ನು ತಮ್ಮ ಪಡೆ ವಶಪಡಿಸಿಕೊಂಡಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News