ಕಲಬುರಗಿ | ಸಾರ್ಥಕ ಬದುಕು ಸಾಗಿಸಿದವರು ಸಂತೋಷಕುಮಾರ ಇಂಗಿನಶೆಟ್ಟಿ : ಡಾ.ರಶೀದ್

Update: 2024-12-20 10:00 GMT

ಕಲಬುರಗಿ : ಮನುಷ್ಯ ಜೀವನದಲ್ಲಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಅಂದಾಗ ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬದುಕು ಸಾಗಿಸಿದವರು ದಿ.ಸಂತೋಷಕುಮಾರ ಇಂಗಿನಶೆಟ್ಟಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷರಾದ ಡಾ.ರಶೀದ್ ಮರ್ಚಂಟ್ ಹೇಳಿದರು.

ಅವರು ಬುಧವಾರ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಶಹಾಬಾದ್ ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಆಯೋಜಿಸಲಾದ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಮುಟ್ಟತ್ತಿ, ಡಿವಾಯ್ಎಸ್ಪಿ ಶಂಕರಗೌಡ ಪಾಟೀಲ, ಅಣವೀರ ಇಂಗಿನಶೆಟ್ಟಿ, ಗೋರಖನಾಥ ಶಾಖಾಪೂರೆ, ದಿಲೀಪ್ ನಾಯಕ, ಪ್ರಶಾಂತ ಮರಗೋಳ, ಶರಣಗೌಡ ಪಾಟೀಲ (ಗೋಳಾ), ವಿಶ್ವರಾಧ್ಯ ಬೀರಾಳ, ಸೂರ್ಯಕಾಂತ ಕೋಬಾಳ, ನಿಂಗಣ್ಣ ಹುಳಗೋಳಕರ್, ನಾಗರಾಜ ಮೇಲಗಿರಿ,ಕಿಶನ ನಾಯಕ, ಡಾ.ಅಹ್ಮದ್ ಪಟೇಲ್,ಮೃತ್ಯುಂಜಯ್ ಹಿರೇಮಠ,ರಾಜು ಮೇಸ್ತ್ರಿ, ನಾಗಣ್ಣ ರಾಂಪೂರೆ, ಶರಣಬಸಪ್ಪ ಕೋಬಾಳ, ಶರಣು ಜೇರಟಗಿ, ಬಸವರಾಜ ಮದ್ರಿಕಿ, ನಿಂಗಣ್ಣ ಪೂಜಾರಿ, ರಾಜೇಶ ಯನಗುಂಟಿಕರ್, ಮುನ್ನಾ ಪಟೇಲ್, ಮೀರ ಅಲಿ ನಾಗೂರೆ, ಹಾಷಮ್ ಖಾನ್, ಸಂಗಣ್ಣ ಇಜೇರಿ, ರಾಜು ಕೋಬಾಳ, ಇತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News