ಕೋಲಾರ : ನವ ದಂಪತಿಯ ಜಗಳ ಪ್ರಕರಣ; ಗಾಯಗೊಂಡಿದ್ದ ಪತಿ ಮೃತ್ಯು

Update: 2024-08-08 07:20 GMT

ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿಯ ಮಧ್ಯೆ ನಡೆದಿದೆ ಎನ್ನಲಾದ  ಹೊಡೆದಾಟ ಪ್ರಕರಣದಲ್ಲಿ  ಗಾಯಗೊಂಡಿದ್ದ ವರ ನವೀನ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಕೆಲವು ವರ್ಷಗಳಿಂದ  ಪ್ರೀತಿಸುತ್ತಿದ್ದ ನವೀನ್-‌ ಲಿಖಿತ  ಇಬ್ಬರೂ ತಮ್ಮ ಮನೆಯವರನ್ನು ಒಪ್ಪಿಸಿ  ಸರಳ ರೀತಿಯಲ್ಲಿ ಮದುವೆಯಾಗಿದ್ದರು.  ಮದುವೆ ಶಾಸ್ತ್ರಗಳು ಮುಗಿದು ಕೋಣೆಗೆ ತೆರಳಿದ ದಂಪತಿ ಕೆಲ ಹೊತ್ತಿನ ನಂತರ ‌ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News