ಮತ್ತೆ ಏರಿಕೆ ಕಂಡ ಚಿನ್ನ ; ಇವತ್ತಿನ ಚಿನ್ನದ ಬೆಲೆ ಎಷ್ಟು?

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 8060 ರೂ. ನಂತೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8 ಗ್ರಾಂ ಚಿನ್ನದ ದರವು 644800 ರೂ. ನಂತೆ ಮಾರಾಟವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಗುರುವಾರವೂ ಚಿನ್ನದ ದರ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 8816.3 ರೂ.ಆಗಿದ್ದು, 78 ರೂ. ಹೆಚ್ಚಾಗಿದೆ. 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 8083.3 ರೂ. ಆಗಿದ್ದು, 72 ರೂ. ಹೆಚ್ಚಾಗಿದೆ.
ದಿಲ್ಲಿಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂ ಗೆ 88163 ರೂ. ನಂತೆ ಮಾರಾಟವಾಗಿದೆ. ನಿನ್ನೆ ಅಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 87563 ರೂ. ಇತ್ತು.
ಚೆನ್ನೈನಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂ. ಗೆ 88011 ರೂ. ನಂತೆ ಮಾರಾಟವಾಗಿದೆ. ನಿನ್ನೆ ಅಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 87411 ರೂ. ಇತ್ತು.
ಮುಂಬೈನಲ್ಲಿ ಗುರುವಾರ ಚಿನ್ನದ ದರ 10 ಗ್ರಾಂ 88017 ರೂ. ನಂತೆ ಮಾರಾಟವಾಗಿದೆ. ಅಲ್ಲಿ ನಿನ್ನೆ ಚಿನ್ನದ ಬೆಲೆಯು 10 ಗ್ರಾಂ. ಗೆ 87417 ರೂ. ಇತ್ತು.