LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ

Update: 2024-07-23 08:14 GMT
Live Updates - Page 3
2024-07-23 06:04 GMT

ಮಹಿಳೆಯರು ಮತ್ತು ಬಾಲಕಿಯರ ಯೋಜನೆಗಳಿಗೆ 3 ಲಕ್ಷ ಕೋಟಿ ರೂ

2024-07-23 06:03 GMT

ಎಂಎಸ್‌ಎಂಇಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ

2024-07-23 06:02 GMT

ಮುದ್ರಾ ಯೋಜನೆಯ ಮಿತಿ 20 ಲಕ್ಷ ರೂ ಗೆ ಏರಿಕೆ.

2024-07-23 06:01 GMT

ಉನ್ನತ ಶಿಕ್ಷಣಕ್ಕಾಗಿ ರೂ 10 ಲಕ್ಷದವರೆಗೆ ವಿದ್ಯಾರ್ಥಿಗಳಿಗೆ ಸಾಲ ಯೋಜನೆ

2024-07-23 05:59 GMT

ಬಿಹಾರಕ್ಕೆ 26,000 ಕೋಟಿ ರೂಪಾಯಿಗಳ ನಾಲ್ಕು ಎಕ್ಸ್‌ಪ್ರೆಸ್‌ವೇ ಮತ್ತು ಸೇತುವೆ ಯೋಜನೆ ಘೋಷಣೆ

2024-07-23 05:55 GMT

ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣ, ಮೆಡಿಕಲ್‌ ಕಾಲೇಜು ಪ್ರಾರಂಭ

2024-07-23 05:55 GMT

ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ 

2024-07-23 05:55 GMT

ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ

2024-07-23 05:54 GMT

ವರ್ಷದಲ್ಲಿ 1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ

2024-07-23 05:52 GMT

"ದೇಶದ ಹಣದುಬ್ಬರವು ಸ್ಥಿರವಾಗಿದೆ ಮತ್ತು ಶೇಕಡಾ 4 ರ ಕಡೆಗೆ ಚಲಿಸುತ್ತಿದೆ. ಪ್ರಮುಖ ಹಣದುಬ್ಬರವು ಶೇಕಡಾ 3.1 ರಷ್ಟಿದೆ."

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News