LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ
ಹೊಸದಿಲ್ಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರಕಾರದ ಮೊದಲ ಬಜೆಟ್ ಅನ್ನು ಮಂಡಿಸುತ್ತಿದೆ. ಆಂಧ್ರ ಪ್ರದೇಶಕ್ಕೆ 15 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ
NIFTY 220 ಅಂಕ ಕುಸಿತ, BANK NIFTY 350 ಅಂಕ ಕುಸಿತ, FININIFTY 230 ಅಂಕ ಕುಸಿತ, MIDCIPNIFTY 120 ಅಂಕ ಕುಸಿತ, sensex 400 ಅಂಕ ಕುಸಿತ
ಭೂ ಆದಾರ್ ಕಾರ್ಡ್ ಯೋಜನೆ ಜಾರಿ
ಹೊಸ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿನ ಬದಲಾವಣೆಗಳು
0-3 ಲಕ್ಷ: ಶೂನ್ಯ
3-7 ಲಕ್ಷ: 5%
7-10 ಲಕ್ಷ: 10%
10-12 ಲಕ್ಷ: 15%
12-15 ಲಕ್ಷ: 20%
15 ಲಕ್ಷಕ್ಕಿಂತ ಹೆಚ್ಚು: 30%
ದತ್ತಿ ಸಂಸ್ಥೆಗಳಿಗಿರುವ ಎರಡು ತೆರಿಗೆ ವಿನಾಯಿತಿ ವ್ಯವಸ್ಥೆಗಳನ್ನು ಒಂದಾಗಿ ವಿಲೀನಗೊಳಿಸಲಾಗುವುದು
ಮೊಬೈಲ್ ಫೋನ್ ಮೇಲಿನ ಕಸ್ಟಮ್ ಸುಂಕ 15% ಕ್ಕೆ ಇಳಿಕೆ
ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ, ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6.4ಕ್ಕೆ ಇಳಿಕೆ
ಕ್ಯಾನ್ಸರ್ ಚಿಕಿತ್ಸೆಗಾಗಿ ಇನ್ನೂ ಮೂರು ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ
ಇತರ ಪೋರ್ಟಲ್‌ಗಳೊಂದಿಗೆ ಇ-ಶ್ರಮ್ ಪೋರ್ಟಲ್‌ನ ಸಮಗ್ರ ಏಕೀಕರಣ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು