LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ

Update: 2024-07-23 08:14 GMT
Live Updates - Page 2
2024-07-23 06:21 GMT

ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನೀರು ಪೂರೈಕೆಗೆ ಉತ್ತೇಜನ

2024-07-23 06:18 GMT

ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ ಜನಜಾತಿಯ ಉನ್ನತ್ ಗ್ರಾಮ ಅಭಿಯಾನ

2024-07-23 06:17 GMT

ಐದು ವರ್ಷಗಳಲ್ಲಿ ಆಯ್ದ ನಗರಗಳಲ್ಲಿ 100 ಸ್ಟ್ರೀಟ್ ಫುಡ್ ಹಬ್‌ಗಳನ್ನು ಅಭಿವೃದ್ಧಿಗೆ ಯೋಜನೆ

2024-07-23 06:14 GMT

30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 14 ದೊಡ್ಡ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆ

2024-07-23 06:13 GMT

ಇಂಟರ್ನ್‌ಶಿಪ್ ಯೋಜನೆಯಡಿ 5000 ರೂಪಾಯಿಗಳ ಇಂಟರ್ನ್‌ಶಿಪ್ ಭತ್ಯೆ ಮತ್ತು 6,000 ರೂಪಾಯಿಗಳ ಒಂದು ಬಾರಿಯ ಸಹಾಯಧನ

2024-07-23 06:13 GMT

500 ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಗೆ ಪ್ರೋತ್ಸಾಹ

2024-07-23 06:12 GMT

ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ.

2024-07-23 06:11 GMT

ಕಾರ್ಮಿಕರಿಗೆ ಡಾರ್ಮಿಟರಿ ಮಾದರಿಯ ವಸತಿಯೊಂದಿಗೆ ಬಾಡಿಗೆ ವಸತಿ ಸೌಕರ್ಯ 

2024-07-23 06:11 GMT

100 ನಗರಗಳಲ್ಲಿ  ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು

2024-07-23 06:06 GMT

ಹೈದರಾಬಾದ್ ಬೆಂಗಳೂರು ಕೈಗಾರಿಕಾ ಕಾರಿಡಾರ್

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News