LIVE | ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಬಜೆಟ್ ಮಂಡನೆ : ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ
Update: 2024-07-23 08:14 GMT
2024-07-23 05:51 GMT
ಎಲ್ಲಾ ಕ್ಷೇತ್ರಗಳಲ್ಲಿ ಹೊಸದಾಗಿ ಉದ್ಯೋಗಿಗಳಿಗೆ ಪ್ರವೇಶಿಸುವ ಎಲ್ಲಾ ಜನರಿಗೆ ಸರ್ಕಾರ 1 ತಿಂಗಳ ವೇತನವನ್ನು ಇಪಿಎಫ್ ಮೂಲಕ ನೀಡುವ ಯೋಜನೆ ಘೋಷಣೆ
2024-07-23 05:46 GMT
ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲು
2024-07-23 05:43 GMT
4.1 ಕೋಟಿ ಯುವಕರಿಗೆ ಉದ್ಯೋಗ ಮತ್ತು ಕೌಶಲ್ಯದ 5 ಯೋಜನೆಗಳಿಗಾಗಿ ಎರಡು ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ
2024-07-23 05:40 GMT
ಉದ್ಯೋಗ, ಕೌಶಲ್ಯ, ಎಂಎಸ್‌ಎಂಇಗಳು, ಮಧ್ಯಮ ವರ್ಗದವರ ಮೇಲೆ ಈ ಬಜೆಟ್ ಕೇಂದ್ರೀಕರಿಸಲಿದೆ : ನಿರ್ಮಲಾ ಸೀತಾರಾಮನ್
2024-07-23 05:35 GMT
ಸತತ 7 ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
2024-07-23 05:34 GMT
ಬಜೆಟ್ ಮಂಡನೆ ಆರಂಭ
2024-07-23 05:26 GMT
ಎರಡು ಮಧ್ಯಂತರ ಬಜೆಟ್ ಸೇರಿದಂತೆ 2014 ರಿಂದ ಮೋದಿ ಸರ್ಕಾರದಿಂದ 13ನೇ ಬಜೆಟ್ ಮಂಡನೆ
2024-07-23 05:25 GMT
ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 4 ಪೈಸೆ ಏರಿಕೆ
2024-07-23 05:17 GMT
ಬಜೆಟ್ ಗೆ ಕ್ಯಾಬಿನೆಟ್ ಒಪ್ಪಿಗೆ. ಸಂಸತ್ತಿನಲ್ಲಿ ಮಂಡನೆಗೆ ಸಿದ್ಧತೆ
2024-07-23 05:17 GMT