LIVE : ʼಮಹಾʼ ಜನಾದೇಶ 2024 | ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಫಲಿತಾಂಶ

Update: 2024-11-23 11:51 GMT
Live Updates - Page 2
2024-11-23 08:01 GMT

ಮಹಾರಾಷ್ಟ್ರ | ದೇವೇಂದ್ರ ಫಡ್ನವಿಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ ಗೆ ಜಯ

2024-11-23 07:44 GMT

ಕೇರಳ | ಚೇಲಕ್ಕರದಲ್ಲಿ ಎಲ್ಡಿಎಫ್ ಅಭ್ಯರ್ಥಿ ಯು ಆರ್ ಪ್ರದೀಪ್ ಗೆ 12,122 ಮತಗಳಿಂದ ಜಯ 

2024-11-23 07:05 GMT

ಕೇರಳ | ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 3.4 ಲಕ್ಷ ಮತಗಳ ಭರ್ಜರಿ ಮುನ್ನಡೆ  

2024-11-23 07:04 GMT

ಕೇರಳ | ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ನ ರಾಹುಲ್ ಮಾಂಕೂಟತ್ತಿಲ್ ಗೆ 15 ಸಾವಿರ ಮತಗಳ ಮುನ್ನಡೆ

2024-11-23 06:47 GMT

ಕೇರಳ | ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 3.13 ಲಕ್ಷ ಮತಗಳ ಭರ್ಜರಿ ಮುನ್ನಡೆ  

2024-11-23 06:46 GMT

ಕೇರಳ | ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ನ ರಾಹುಲ್ ಮಮ್ಕೂಟತ್ತಿಲ್ ಗೆ 13 ಸಾವಿರ ಮತಗಳ ಮುನ್ನಡೆ

2024-11-23 06:26 GMT

ಪಂಜಾಬ್ | ಗಿದ್ದೆರ್ಬಹ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಹರ್ದೀಪ್ ಸಿಂಗ್ ಡಿಂಪಿ ದಿಲ್ಲೋನ್ ಗೆ ಮುನ್ನಡೆ

2024-11-23 06:21 GMT

ಕೇರಳ | ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ನ ರಾಹುಲ್ ಮಮ್ಕೂಟತ್ತಿಲ್ ಗೆ 10 ಸಾವಿರ ಮತಗಳ ಮುನ್ನಡೆ

2024-11-23 06:20 GMT

ಕೇರಳ | ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 3 ಲಕ್ಷ ಮತಗಳ ಭರ್ಜರಿ ಮುನ್ನಡೆ  

2024-11-23 06:19 GMT

ಉತ್ತರಪ್ರದೇಶ | 5 ಕ್ಷೇತ್ರಗಳಲ್ಲಿ ಬಿಜೆಪಿ, 3 ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ, ಒಂದು ಕ್ಷೇತ್ರದಲ್ಲಿ ಆರ್ ಎಲ್ ಡಿ ಪಕ್ಷಕ್ಕೆ ಮುನ್ನಡೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News