ಪ್ಯಾರಿಸ್ ಒಲಿಂಪಿಕ್ಸ್: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ವಿನೇಶ್‌ ಫೋಗಟ್‌

Update: 2024-08-06 11:15 GMT

Photo: PTI

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ‌ ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಭಾರತದ‌ ಸ್ಟಾರ್ ಕುಸ್ತಿಪಟು‌ ವಿನೇಶ್‌ ಫೋಗಟ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಹಾಲಿ ಒಲಿಂಪಿಕ್‌ ಚಾಂಪಿಯನ್‌ ಜಪಾನ್‌ನ ಯುಯಿ ಸುಸಕಿ ಅವರನ್ನು ಮಣಿಸಿದ ಬೆನ್ನಲ್ಲೇ ನಡೆದ ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ ವಿನೇಶ್‌ ಉಕ್ರೇನ್‌ನ ಒಸ್ಕಾನ ವಿವಚ್ ವಿರುದ್ಧ 7-5ರ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News