ಸಾರ್ವತ್ರಿಕ ಚುನಾವಣೆ 2024: ಕೆಪಿಸಿಸಿ ʻಬೂತ್ ಲೆವೆಲ್ ಏಜೆಂಟ್ʻ ಸಮನ್ವಯ ಸಮಿತಿ, ಜಿಲ್ಲಾ ಉಸ್ತುವಾರಿಗಳ ನೇಮಕ

Update: 2024-01-26 14:04 GMT

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬೂತ್ ಲೆವೆಲ್ ಏಜೆಂಟರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲು , ನಿಗದಿತ ಸಮಯದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ಹಾಗೂ ಕೆಪಿಸಿಸಿ, ಡಿಸಿಸಿ, ಬಿಸಿಸಿ ಮುಖಂಡರುಗಳೊಂದಿಗೆ ಸಮನ್ವಯತೆ ಸಾಧಿಸಲು ಬಿ.ಎಲ್.ಎ. ಸಮನ್ವಯ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅದೇಶ ಹೊರಡಿಸಿದ್ದಾರೆ.

ಬಿ.ಎಲ್.ಎ ಕೆಪಿಸಿಸಿ ಸಂವಹನ ಸಮಿತಿ

1. ಪಿ.ವಿ ಮೋಹನ್‌ -  ಅದ್ಯಕ್ಷರು

2. ಪಿ. ಅರ್‌ ರಮೇಶ್‌ - ಬೆಂಗಳೂರು ವಿಭಾಗ ಉಸ್ತುವಾರಿ

3. ಶರಣಪ್ಪ ಮಟ್ಟೂರು- ಕಲಬುರಗಿ ವಿಭಾಗ ಉಸ್ತುವಾರಿ

4. ವೀರಕುಮಾರ್ ಪಾಟೀಲ್ – ಬೆಳಗಾವಿ ವಿಭಾಗ ಉಸ್ತುವಾರಿ

5. ಐವಾನ್ ಡಿಸೋಜ - ಮೈಸೂರು ವಿಭಾಗ ಉಸ್ತುವಾರಿ

6. ಬಲದೇವಕೃಷ್ಣ ಬಿ.ಎಲ್.ಎ - ಸಂಚಾಲಕರು

7. ಜಿ.ಶ್ರೀನಿವಾಸಲು- ಸಂಚಾಲಕರು

8. ಮೆಹಬೂಬ್ ಪಾಷಾ- ಸದಸ್ಯರು

9. ಅಬ್ದುಲ್ ಮುನೀರ್ – ಸದಸ್ಯರು

10. ಚಂದ್ರಶೇಖರ ರೆಡ್ಡಿ -ಸದಸ್ಯರು

11. ದೀಪ ಮುನಿರಾಜು-ಸದಸ್ಯರು

12..ಸುರೇಖ ಪೂಜಾರ್- ಸದಸ್ಯರು

ಬಿ.ಎಲ್.ಎ ಜಿಲ್ಲಾ ಉಸ್ತುವಾರಿಗಳು

1. ಬೆಂಗಳೂರು ಉತ್ತರ – ಜೆ.ಹುಚ್ಚಪ್ಪ

2. ಬೆಂಗಳೂರು ಕೇಂದ್ರ- ಜೆ.ಎ.ಬಾವ

3. ಬೆಂಗಳೂರು ದಕ್ಷಿಣ – ಡಾ.ನಾಗಲಕ್ಷ್ಮಿ ಚೌಧರಿ

4. ಬೆಂಗಳೂರು ಪಶ್ಚಿಮ – ಬಿ.ಟಿ.ಶ್ರೀನಿವಾಸಮೂರ್ತಿ

5. ಬೆಂಗಳೂರು ಪೂರ್ವ – ಎಂ.ರಾಮಲಿಂಗಯ್ಯ.

6. ಬೆಂಗಳೂರು ಗ್ರಾಮಾಂತರ – ಜಿ.ಶೇಖರ್

7. ಚಿಕ್ಕಬಳ್ಳಾಪುರ – ಎಂ.ಉದಯ ಕುಮಾರ್

8. ಚಿತ್ರದುರ್ಗ - ಷಣ್ಮುಖಪ್ಪ

9. ದಾವಣಗೆರೆ – ಡಿ.ಬಸವರಾಜು

10. ಕೋಲಾರ – ಎಂ.ರಾಜಕುಮಾರ್

11. ರಾಮನಗರ - ಸತ್ಯನಾರಾಯಣ

12. ತುಮಕೂರು - ಮುರಳೀಧರ ಹಾಲಪ್ಪ

13. ಶಿವಮೊಗ್ಗ,- ಆರ್.ಪ್ರಸನ್ನ ಕುಮಾರ್

14.ಚಾಮರಾಜನಗರ- ಎಸ್.ಸಿ.ಬರವರಾಜ್

15. ಚಿಕ್ಕಮಗಳೂರು – ಎಂ.ಎಲ್. ಮೂರ್ತಿ

16. ದಕ್ಷಿಣ ಕನ್ನಡ – ಭರತ್ ಮುಂಡೋಡಿ

17. ಹಾಸನ- ಮಂಜುನಾಥ

18. ಕೊಡಗು – ಸರಿತಾ ಪೂಣಚ್ಛ

19. ಮೈಸೂರು ನಗರ- ಮಂಜುಳ ಮಾನಸ

20. ಮೈಸೂರು ಗ್ರಾಮಾಂತರ- ಡಿ.ಕೆ.ಮಂಜುಳಾ ರಾಜ್

21.ಮಂಡ್ಯ – ಚಿದಂಬರ

22. ಉಡುಪಿ – ವೆರೋನಿಕ ಕೆರೋಲಿನ

23. ಬಾಗಲಕೋಟೆ- ದಯಾನಂದ ಪಾಟೀಲ್

24. ಚಿಕ್ಕೋಡಿ – ಬಂಗಾರೇಶ್ ಹಿರೇಮಠ್

25. ಬೆಳಗಾವಿ – ರಾಜದೀಪ್ ಕೌಜಲಗಿ

26. ಬೆಳಗಾವಿ ನಗರ – ಬಸವರಾಜ್ ಶೆಗಾವಿ

27. ವಿಜಯಪುರ – ವಿಠ್ಠಲ್ ಕೊಳ್ಳೂರ್

28. ಧಾರವಾಡ ಗ್ರಾಮಾಂತರ - ಷಣ್ಮುಖಪ್ಪ ಶಿವಳ್ಳಿ

29. ಗದಗ - ಆನಂದ್ ಗಡ್ಡದೇವರಮಠ, ಕೆಪಿಸಿಸಿ ಸಂಚಾಲಕರು

30. ಹಾವೇರಿ - ರಾಜೇಶ್ವರಿ ಪಾಟೀಲ್

31. ಹುಬ್ಬಳ್ಳಿ-ಧಾರವಾಡ ನಗರ-  ಸತೀಶ್ ಮೆಹರ್ವಾಡೆ

32. ಉತ್ತರ ಕನ್ನಡ -  ರಾಮಚಂದ್ರ ನಾಯಕ್

33. ಬಳ್ಳಾರಿ ಗ್ರಾಮಾಂತರ -  ರಾಮಪ್ರಸಾದ್

34. ಬಳ್ಳಾರಿ ನಗರ – ಜೆ.ಎಸ್. ಆಂಜನೇಯಲು

35. ವಿಜಯನಗರ -  ಹೆಚ್.ಎನ್.ಎಫ್. ಇಮಾನ್ ನಿಯಾ ಜಿ.

36. ಬೀದರ್- ವಿಜಯ್ ಸಿಂಗ್

37. ಗುಲ್ಬರ್ಗ – ಕೆ.ಶಿವಕುಮಾರ್

38. ಕೊಪ್ಪಳ-  ಕಿಶೋರಿ ಬಲ್ಲಾಳ್

39. ರಾಯಚೂರು- ಮಲ್ಲಿಕಾರ್ಜುನ ಪಾಟೀಲ್

40. ಯಾದಗಿರಿ-  ಮರಿಗೌಡ ಪಾಟೀಲ್

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News