ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ

Update: 2024-02-29 05:44 GMT

ಬೆಂಗಳೂರು: ಲೋಕಸಭೆ ಚುನಾವಣೆಗೂ ಮುನ್ನವೇ, ಕಾಂಗ್ರೆಸ್ ನ 44 ಮುಖಂಡರು ಹಾಗೂ ಕಾರ್ಯಕರ್ತರನ್ನು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ನೂತನವಾಗಿ ನೇಮಕಗೊಂಡ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪಟ್ಟಿ ಈ ಕೆಳಗಿನಂತಿದೆ.

1. ಕಾಂತಾ ನಾಯ್ಕ- ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ

2. ಮುಂಡರಗಿ ನಾಗರಾಜ್- ಅಧ್ಯಕ್ಷರು, ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

3. ವಿನೋದ್ ಅಸೂಟಿ- ಉಪಾಧ್ಯಕ್ಷರು,ಕ್ರೀಡಾ ಪ್ರಾಧಿಕಾರ

4. ಬಿ.ಹೆಚ್.ಹರೀಶ್- ಅಧ್ಯಕ್ಷರು, ಕೃಷಿ ಉತ್ಪನ್ನ ರಫ್ತು ನಿಗಮ

5. ಅಂಶುಮಂತ್- ಅಧ್ಯಕ್ಷರು, ಭದ್ರಾ ಕಾಡಾ ಅಭಿವೃದ್ಧಿ ನಿಗಮ

6. ಆಂಜನೇಯಲು- ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ

7. ಯೋಗೇಶ್ ಬಾಬು- ಅಧ್ಯಕ್ಷರು, ದ್ರಾಕ್ಷಾರಸ ಮಂಡಳಿ

8. ಮರಿಗೌಡ- ಅಧ್ಯಕ್ಷರು, ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ

9. ಎಸ್.ಮನೋಹರ್- ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್

10. ದೇವೇಂದ್ರಪ್ಪ- ಅಧ್ಯಕ್ಷರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

11. ರಾಜಶೇಖರ್- ಅಧ್ಯಕ್ಷರು, ಜೈವಿಕ ಇಂಧನ ಮಂಡಳಿ

12. ಅಯೂಬ್ ಖಾನ್-ಅಧ್ಯಕ್ಷರು, ಬಣ್ಣ ಮತ್ತು ಅರಗು ಕಾರ್ಖಾನೆ

13. ಮಮತಾ ಗಟ್ಟಿ- ಅಧ್ಯಕ್ಷರು, ಗೇರು ಅಭಿವೃದ್ಧಿ ನಿಗಮ

14. ಪಲ್ಲವಿ ಜಿ- ಅಧ್ಯಕ್ಷರು, ಸಾಂಬಾರು ಅಭಿವೃದ್ಧಿ ನಿಗಮ

15. ಹೆಚ್.ಸಿ.ಸುಧೀಂದ್ರ- ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ

16. ಡಾ.ನಾಗಲಕ್ಷ್ಮಿಚೌದರಿ- ಅಧ್ಯಕ್ಷರು, ರಾಜ್ಯಮಹಿಳಾ ಆಯೋಗ

17. ಹೆಚ್.ಎಸ್.ಸುಂದರೇಶ್- ಅಧ್ಯಕ್ಷರು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

18. ಜಯಸಿಂಹ- ಅಧ್ಯಕ್ಷರು, ಬ್ರಾಹ್ಮಣ ಅಭಿವೃದ್ಧಿ ನಿಗಮ

19. ವಿಜಯ್ ಮುಳುಗುಂದ- ಅಧ್ಯಕ್ಷರು, ಉಪನಗರ ವರ್ತುಲ ಯೋಜನಾ ಪ್ರಾಧಿಕಾರ

20. ಮರಿಸ್ವಾಮಿ- ಅಧ್ಯಕ್ಷರು, ಕಾಡಾ ಮೈಸೂರು

21. ಸದಾಶಿವ ಉಲ್ಲಾಳ್- ಅಧ್ಯಕ್ಷರು, ಮಂಗಳೂರುನಗರಾಭಿವೃದ್ಧಿ ಪ್ರಾಧಿಕಾರ

22. ರಘುನಂದನ್ ರಾಮಣ್ಣ- ಅಧ್ಯಕ್ಷರು, ಬೆಂ.ಮೈಸೂರ್ ಕಾರಿಡಾರ್

23. ಬಸವರಾಜ ಜಾಬಶೆಟ್ಟಿ-ಅಧ್ಯಕ್ಷರು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ

24. ಸಾಧು ಕೋಕಿಲ- ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ

25. ಆರ್.ಎಂ.ಮಂಜುನಾಥ್- ಅಧ್ಯಕ್ಷರು,ಮಲೆನಾಡು ಪ್ರದೇಶ ಅಭಿವೃದ್ಧಿ

26. ಜಯಣ್ಣ- ಅಧ್ಯಕ್ಷರು, ಅನುಸೂಚಿನ ಬುಡಕಟ್ಟು ಆಯೋಗ

27. ಆರ್.ಸಂಪತ್ ರಾಜ್- ಅಧ್ಯಕ್ಷರು, ಅಂಬೇಡ್ಕರ್ ಅಭಿವೃದ್ಧಿ ನಿಗಮ

28. ಪದ್ಮಾವತಿ- ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ

29. ಶ್ರೀನಿವಾಸ್- ಅಧ್ಯಕ್ಷರು, ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ

30. ಶಾಕಿರ್ ಸನದಿ- ಅಧ್ಯಕ್ಷರು, ಹು- ಧಾ ನಗರಾಭಿವೃದ್ಧಿ

31. ಸೋಮಣ್ಣ ಬೇವಿನಮರದ- ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ

32. ಮೆಹಬೂಬ್ ಪಾಷಾ- ಅಧ್ಯಕ್ಷರು, ಕಂಠೀರವ ಸ್ಟುಡಿಯೋ

33. ಕೀರ್ತಿಗಣೇಶ್- ಅಧ್ಯಕ್ಷರು, ದೇವರಾಜ ಅರಸು ಅಭಿವೃದ್ಧಿ ನಿಗಮ

34. ಮಜರ್ ಖಾನ್- ಅಧ್ಯಕ್ಷರು, ಅರಸು ಟ್ರಕ್ ಟರ್ಮಿನಲ್

35. ಸವಿತಾ ರಘು- ಅಧ್ಯಕ್ಷರು, ಸಫಾಯಿಕರ್ಮಚಾರಿ

36. ಜಿ.ಎಸ್.ಮಂಜುನಾಥ್- ಉಪಾಧ್ಯಕ್ಷರು, ರಾಜ್ಯ ಕಾರ್ಮಿಕ ಕಲ್ಯಾಣ

37. ಮಾಲಾ ನಾರಾಯಣರಾವ್- ಅಧ್ಯಕ್ಷರು, ಮೀನುಗಾರಿಕೆ ಅಭಿವೃದ್ಧಿ ನಿಗಮ

38. ರಿಜ್ವಾನ್- ಅಧ್ಯಕ್ಷರು, ಮಾವು ಅಭಿವೃದ್ಧಿ ನಿಗಮ

39. ಕೇಶವ ರೆಡ್ಡಿ- ಅಧ್ಯಕ್ಷರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ

40. ತಾಜ್ ಫೀರ್- ಅಧ್ಯಕ್ಷರು, ಚಿತ್ರದುರ್ಗ ನಗರಾಭಿವೃದ್ಧಿ

41. ಗಂಗಾಧರ್-ಅಧ್ಯಕ್ಷರು, ಮೈಸೂರು ಸಕ್ಕರೆ ಕಾರ್ಖಾನೆ

42. ಅಲ್ತಾಫ್- ಅಧ್ಯಕ್ಷರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

43. ಲಲಿತ್ ರಾಘವ್- ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ

44. ಕೆ. ಮರಿಗೌಡ- ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

 



 


 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News