ಮೇ 31ರ ವರೆಗೆ HSRP ಅಳವಡಿಕೆ ಅವಧಿ ವಿಸ್ತರಣೆ
Update: 2024-02-16 13:58 GMT
ಬೆಂಗಳೂರು: 2019ರ ಎಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ಎಲ್ಲ ಬಗೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್(ಎಚ್.ಎಸ್.ಆರ್.ಪಿ) ಅಳವಡಿಸಲು ಮೇ 31ರವರೆಗೆ ಕಾಲಾವಕಾಶ ವಿಸ್ತರಣೆ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.