Budget Live| ರಾಜ್ಯ ಬಜೆಟ್ 2024 - ಮುಖ್ಯಾಂಶಗಳು
Update: 2024-02-16 09:57 GMT
2024-02-16 05:59 GMT
ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗೆ 200 ಕೋಟಿ
2024-02-16 05:58 GMT
ಮಕ್ಕಳ ಅಭ್ಯುದಯ ಯೋಜನೆಗಳಿಗೆ 54,617 ಕೋಟಿ ಮೀಸಲು
2024-02-16 05:55 GMT
ಕಲಬುರಗಿಯಲ್ಲಿ ವಚನ ಸಂಗ್ರಹಾಲಯ ಸ್ಥಾಪನೆ
2024-02-16 05:54 GMT
100 ಹೊಸ ಮೌಲಾನಾ ಅಝಾದ್ ಶಾಲೆಗಳ ನಿರ್ಮಾಣ
2024-02-16 05:53 GMT
ವಕ್ಫ್ ಆಸ್ತಿಗಳ ಸಂರಕ್ಷಣೆಗೆ 100 ಕೋಟಿ ಮೀಸಲು
2024-02-16 05:53 GMT
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ
2024-02-16 05:51 GMT
ಇಂಟರ್ನೆಟ್ ಸೌಲಭ್ಯಕ್ಕೆ 50ಕೋಟಿ ರೂ. ಪ್ಯಾಕೇಜ್
2024-02-16 05:41 GMT
2024 - 2025ರಲ್ಲಿ ರಾಜ್ಯ ಸರಕಾರದಿಂದ 3 ಲಕ್ಷ ಮನೆಗಳ ನಿರ್ಮಾಣದ ಗುರಿ