ನ.7ರಂದು ರೈತರ ಹಕ್ಕೋತ್ತಾಯ ಪ್ರತಿಭಟನೆ

Update: 2024-11-06 16:11 GMT

ಉಡುಪಿ, ನ.6: ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ದರ ನಿಗದಿ, ಸರಕಾರದಿಂದ ಭತ್ತ ಖರೀದಿ ಕೇಂದ್ರ ಶೀಘ್ರ ತೆರೆಯು ವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಸಂಚಾಲನಾ ಸಮಿತಿ ವತಿಯಿಂದ ರೈತರ ಹಕ್ಕೋತ್ತಾಯದ ಪ್ರತಿಭಟನೆಯನ್ನು ನ.7ರಂದು ಮಧ್ಯಾಹ್ನ 3ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News