ಮೆಸ್ಕಾಂನ ಜನ ಸಂಪರ್ಕ ಸಭೆ

Update: 2023-11-22 15:49 GMT

ಉಡುಪಿ : ಮೆಸ್ಕಾಂ ಬೈಂದೂರು ಉಪವಿಭಾಗ ಕಛೇರಿಯಲ್ಲಿ ನವೆಂಬರ್ 27ರಂದು ಬೆಳಗ್ಗೆ 10:30ಕ್ಕೆ ಜನ ಸಂಪರ್ಕ ಸಭೆ ನಡೆಯಲ್ಲಿದ್ದು, ಮೆಸ್ಕಾಂನ ಅಧಿಕಾರಿಗಳು ಭಾಗವಸಲ್ಲಿದ್ದಾರೆ, ಗ್ರಾಹಕರು ದೂರವಾಣಿ ಸಂಖ್ಯೆ; 08254-252028 ಅನ್ನು ಸಂಪರ್ಕಿಸಿ, ಅಹವಾಲುಗಳನ್ನು ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News