ಯುವಕ ನಾಪತ್ತೆ

Update: 2024-12-23 15:32 GMT

ಶಿರ್ವ, ಡಿ.23: ಕುರ್ಕಾಲು ಗ್ರಾಮದ ಮನೋಜ್(39) ಎಂಬವರು ಡಿ.18ರಂದು ಕಟಪಾಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ಈತನಕ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News