ಯುವಕ ನಾಪತ್ತೆ

Update: 2024-04-03 15:47 GMT

ಮಣಿಪಾಲ, ಎ.3: ರತ್ನಾಕರ ಎಂಬವರ ಮಗ ರೋಶನ್(31) ಎಂಬವರು ಎ.1ರಂದು ರಾತ್ರಿ ವೇಳೆ ಬಾಡಿಗೆ ಮನೆಯಿಂದ ಯಾರಿಗೂ ಹೇಳದೆ ಮನೆ ಬಿಟ್ಟು ಹೋದವರು ವಾಪಾಸ್ ಮನೆಗೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News