ವ್ಯಕ್ತಿ ನಾಪತ್ತೆ

Update: 2023-09-14 15:01 GMT

ಉಡುಪಿ, ಸೆ.14: ಮಾನಸಿಕ ಅಸ್ವಸ್ಥರಾಗಿರುವ ಕುತ್ಪಾಡಿ ಗ್ರಾಮದ ನಿವಾಸಿ ರಿಚರ್ಡ್ ಡಿಸೋಜ(54) ಎಂಬವರು ಸೆ.8ರಂದು ರಾತ್ರಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News