ವ್ಯಕ್ತಿ ನಾಪತ್ತೆ

Update: 2024-08-21 16:05 GMT

ಶಿರ್ವ, ಆ.21: ಕಳತ್ತೂರು ಗ್ರಾಮದ ಮುಹಮ್ಮದ್ ಶರೀಫ್ ಎಂಬವರು ಆ.4ರಂದು ಮನೆಯಿಂದ ಕೆಲಸಕ್ಕೆ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News