ಪಿಯುಸಿ ಪರೀಕ್ಷೆ: 87 ವಿದ್ಯಾರ್ಥಿಗಳು ಗೈರು
Update: 2025-03-20 18:12 IST

ಮಂಗಳೂರು, ಮಾ.20: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಗುರುವಾರ ಮುಕ್ತಾಯ ಗೊಂಡಿದೆ. ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ಹಿಂದಿ ಭಾಷಾ ಪರೀಕ್ಷೆಗೆ 11,187 ವಿದ್ಯಾರ್ಥಿಗಳು ಹಾಜರಾಗಿದ್ದು, 64 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.