ಮಂಗಳೂರು: ʼವಿನೋದ್ vs ಲಲಿತಾʼ ಪುಸ್ತಕ ಬಿಡುಗಡೆ

Update: 2024-07-10 15:47 GMT

ಮಂಗಳೂರು: ಕೊಂಕಣಿಯ ಸಾಹಿತಿ ವಿನ್ಸಿ ಪಿಂಟೊ, ಆಂಜೆಲೊರ್ ಅವರ ಹಾಸ್ಯ, ವಿಡಂಬನೆ, ಲಲಿತ ಪ್ರಬಂಧಗಳ ಪುಸ್ತಕ ʼವಿನೋದ್ vs ಲಲಿತಾʼ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಸಂತ ಎಲೋಶಿಯಸ್ LCR ಸಭಾಂಗಣದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿಜನ್ ಕೊಂಕಣಿಯ ಮೈಕಲ್ ಡಿಸೋಜ ಅವರು ಬಿಡುಗಡೆಗೊಳಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News