ಎ.6: ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ

Update: 2025-04-03 19:24 IST
ಎ.6: ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ
  • whatsapp icon

ಮಂಗಳೂರು, ಎ.3: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿರುವ ವಿನ್ನರ್ಸ್ ವೆಂಚರ್ ಷೇರು ಮಾರುಕಟ್ಟೆ ತರಬೇತಿ ಸಂಸ್ಥೆಯಲ್ಲಿ ಎ.6ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ಉಚಿತ ಕಾರ್ಯಗಾರ ನಡೆಯಲಿದೆ. ಇದರೊಂದಿಗೆ ಉಚಿತ ಡಿ-ಮ್ಯಾಟ್ ಖಾತೆಯನ್ನು ಮಾಡಿಕೊಡಲಾಗುವುದು ಎಂದು ತರಬೇತಿದಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News