ಬಂಟ್ವಾಳ | ಇಫ್ತಾರ್ ಸಂಘಟಿಸಿದ ಗ್ರಾಮ ಪಂಚಾಯತ್ ಸದಸ್ಯ ವಿಷ್ಣು ಭಟ್

Update: 2025-04-01 15:36 IST
ಬಂಟ್ವಾಳ | ಇಫ್ತಾರ್ ಸಂಘಟಿಸಿದ ಗ್ರಾಮ ಪಂಚಾಯತ್ ಸದಸ್ಯ ವಿಷ್ಣು ಭಟ್

ವಿಷ್ಣು ಭಟ್

  • whatsapp icon

ಬಂಟ್ವಾಳ : ಮಾಣಿಲ ಗ್ರಾಮ ಪಂಚಾಯತ್ ಸದಸ್ಯ ವಿಷ್ಣು ಭಟ್ ಕೊಮ್ಮಂಜೆ ಅವರು ಗ್ರಾಮದ ನಾಯರ್ ಮೂಲೆ ಜುಮಾ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಸಂಘಟಿಸಿ ಸೌಹಾರ್ದತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ನಿವೃತ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್, ಸ್ಥಳೀಯ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಜಮಾಅತ್ ಸಮಿತಿ ಸದಸ್ಯರಾದ ರಝಾಕ್ ನಾಯರ್ ಮೂಲೆ, ಇಬ್ರಾಹಿಂ ಕರೀಂ ನಾಯರ್ ಮೂಲೆ ಹಾಗೂ ಜಮಾತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News