ಮಂಗಳೂರು: ಡೆಂಗಿ ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯಾಧಿಕಾರಿ, ಮೇಲ್ವಿಚಾರಕರ ನೇಮಕ

Update: 2024-07-10 12:17 GMT

ಮಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗಿ ತಡೆಗಟ್ಟುವ ನಿಟ್ಟಿನಲ್ಲಿ ಡೆಂಗಿ ಜ್ವರ ಮಾಹಿತಿಗಾಗಿ ವೈದ್ಯಾಧಿಕಾರಿಗಳು ಹಾಗೂ ಸೊಳ್ಳೆ ನಾಶಪಡಿಸುವ ನಿಟ್ಟಿನಲ್ಲಿ ಫಾಗಿಂಗ್ ನಡೆಸಲು ವಾರ್ಡ್ ಮಟ್ಟದಲ್ಲಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸುರತ್ಕಲ್‌ನ ವಾರ್ಡ್ ನಂ. 1ರಿಂದ 6ರವರೆಗೆ ವೈದ್ಯಾಧಿಕಾರಿ ಡಾ. ಧೀರಜ್ (8660540787), ಮೇಲ್ವಿಚಾರಕ ಪ್ರವೀಣ್ ಎಚ್.ಡಿ. (8618794892), ಕುಳಾಯಿ ವಾರ್ಡ್ ನಂ. 7ರಿಂದ 11ರವರೆಗೆ ಡಾ. ಅಪರ್ಣಾ ರಾವ್ (9844565732), ಮೇಲ್ವಿಚಾರಕ ಚೇತನ್ ಎಚ್.ಕೆ. (8618794878), ಕುಳೂರು ಕುಂಜತ್ತಬೈಲ್ ವಾರ್ಡ್ ನಂ. 12, 13, 14, 15, 16, 18 18 ಡಾ, ಚೈತ್ರಾ (8861520685), ನಿತಿನ್ ಕುಮಾರ್ (8618794900), ಶಕ್ತಿನಗರ ವಾರ್ಡ್ ನಂ. 17, 19, 20, 21, 22, 23 ಡಾ. ಐಶ್ವರ್ಯ(7975913850), ಲೋಕೇಶ್ ಕುಮಾರ್ (8660498113), ಕದ್ರಿ- ಲೇಡಿಹಿಲ್ ಬಿಜೈ ವಾರ್ಡ್ ನಂ. 24, 28, 29, 30, 31, 34, 38 ಡಾ. ಜಯಶ್ರೀ (9448907154), ಅಜಿತ್ ಕುಮಾರ್ (8147994978), ಪಡೀಲ್ ವಾರ್ಡ್ ನಂ. 35, 36, 37, 50, 51, 52, ಡಾ. ದಿನೇಶ್ (7204475603), ಲೋಕೇಶ್ ಕುಮಾರ್ (ಪ್ರಭಾರ-8660498113 ), ಎಕ್ಕೂರು ವಾರ್ಡ್ ನಂ. 39, 47, 48, 49, 53, 54 ಡಾ. ರಿಹಾನ್ (9482112051), ಅವಿನಾಶ್ (8618794893), ಜೆಪ್ಪು ವಾರ್ಡ್ ನಂ. 46, 55, 56, 57, 58, 59 ಡಾ. ವಿದ್ಯಾ (9480555291), ಚಂದ್ರಹಾಸ ಕೆ (8618794875), ಬಂದರು ವಾರ್ಡ್ ನಂ. 29, 30, 40, 41, 42, 43, 44, 45 ಡಾ. ಚಂದ್ರಪ್ರಭಾ (9945990170), ವಿನಾಯಕ್ ಮರಾಠಾ (8618794879) ಬೆಂಗ್ರೆ ವಾರ್ಡ್ ನಂ. 25, 26, 27, 43, 60 ಡಾ. ಸೌದಾ (9964141638), ರಾಧಾಕೃಷ್ಣ ಎ. (8618794849) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಮಹಾನಗರ ಪಾಲಿಕೆ ಸಹಯವಾಣಿ ಸಂಖ್ಯೆ 9449007722 ಎಂದು ಪಾಲಿಕೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News