ಹಿರಿಯ ಚಿಂತಕ, ಲೇಖಕ ಮುಝಫರ್ ಅಸ್ಸಾದಿ ನಿಧನಕ್ಕೆ ಸಂತಾಪ

Update: 2025-01-04 16:25 GMT

ಮುಝಫರ್ ಅಸ್ಸಾದಿ

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಆತ್ಮೀಯರಾಗಿದ್ದ ಮುಝಫರ್ ಅಸ್ಸಾದಿಯವರು ಮರಣ ಹೊಂದಿದ ಸುದ್ದಿ ಕೇಳಿ ಆಘಾತವಾಯಿತು. ಒಬ್ಬ ಸಜ್ಜನ ಧೀಮಂತ ಶಿಕ್ಷಣ ತಜ್ಞ, ರಾಜನೀತಿ ಸಮಾಜ ವಿಜ್ಞಾನ ಸಂಶೋಧಕ, ಕನಸುಗಾರ ಪ್ರಾಧ್ಯಾಪಕ ಇವರನ್ನು ಅಕಾಲಿಕವಾಗಿ ಸಮಾಜ ಕಳಕೊಂಡಿತು. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯು ಕುಟುಂಬಿಕರಿಗೆ ದೊರಕಲಿ. ಸದಾ ಸ್ಮರಣೀಯರು ಅಸ್ಸಾದಿ ಸಾಬ್ ಎಂದು ಬದ್ರಿಯಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಇಸ್ಮಾಯಿಲ್ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News